Untitled Document
Sign Up | Login    
Dynamic website and Portals
  

Related News

ಕಾಶ್ಮೀರ ಹಿಂಸಾಚಾರದ ನೇತೃತ್ವ ವಹಿಸಿದ್ದು ಲಷ್ಕರ್ ಸಂಘಟನೆ: ಹಫೀಜ್ ಸಯೀದ್

ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್‌ ಬುರ್ಹಾನ್‌ ವಾನಿ ಹತ್ಯೆಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ನಡೆದ ಹಿಂಸಾಚಾರದ ನೇತೃತ್ವವನ್ನು ವಹಿಸಿದ್ದು ನಿಷೇಧಿತ ಲಷ್ಕರ್‌ ಎ ತೊಯ್ಬಾ ಭಯೋತ್ಪಾದಕ ಸಂಘಟನೆ ಎಂದು ಜಮಾತ್‌ ಉದ್‌ ದಾವಾ ಮುಖ್ಯಸ್ಥ ಹಫೀಜ್‌ ಸಯೀದ್‌ ಹೇಳಿದ್ದಾನೆ. ಪಾಕಿಸ್ತಾನದ ಫೈಸಲಾಬಾದ್ ನಲ್ಲಿ ರ್ಯಾಲಿಯೊಂದನ್ನು...

ಪಾಕ್ ಸೇರುವ ನದಿಗಳನ್ನು ಭಾರತದಿಂದ ಬೇರ್ಪಡಿಸುವುದಾಗಿ ಘೋಷಿಸಿದ ಹಫೀಜ್ ಸಯೀದ್

ಭಾರತದ ವಿರುದ್ಧ ಜಲಸಮರ ಸಾರುವುದಾಗಿ ಜಮಾತ್ ಉದ್-ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಘೋಷಿಸಿದ್ದಾನೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್ ​ಕೋಟ್​ನಲ್ಲಿ ನಡೆದ ಜೆಯುಡಿ ಸಂಘಟನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಯೀದ್, ಭಾರತದಲ್ಲಿ ಉಗಮವಾಗಿ ಪಾಕ್ ಸೇರುವ ನದಿಗಳನ್ನು ಮತ್ತು...

ನಟ ಶಾರುಖ್ ಖಾನ್ ಹಾಗೂ ಹಫೀಜ್ ಸಯೀದ್ ಭಾಷೆಗೂ ಯಾವುದೇ ವ್ಯತ್ಯಾಸ ಇಲ್ಲಃ ಯೋಗಿ ಆದಿತ್ಯನಾಥ್

ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, 26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಭಾಷೆಗೂ, ನಟ ಶಾರುಖ್ ಖಾನ್ ಭಾಷೆಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಹೇಳಿದ್ದಾರೆ. ಬಹುಸಂಖ್ಯಾತ ಹಿಂದೂಗಳು ಶಾರುಖ್ ಖಾನ್ ಸಿನಿಮಾ ನೋಡದಿದ್ದರೆ, ಶಾರುಖ್ ಖಾನ್ ಬೀದಿಗೆ ಬರಬೇಕಾಗುತ್ತದೆ...

ದಾವೂದ್ ಹಾಗೂ ಹಫೀಜ್ ಸಯೀದ್ ಆಸ್ತಿ ಮುಟ್ಟುಗೋಲಿಗೆ ಕೇಂದ್ರ ಸೂಚನೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಮೋಸ್ಟ್ ವಾಂಟೆಂಡ್ ಉಗ್ರರಾದ ಹಫೀಜ್ ಸಯೀದ್ ಮತ್ತು ಝಕೀಉರ್ ರೆಹ್ಮಾನ್ ಲಖ್ವಿ ಅವರಿಗೆ ಸೇರಿರುವ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸೂಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯ ಪಟ್ಟಿಯಲ್ಲಿ ಅಲ್‌ ಖೈದಾ...

ಭಾರತ ಪಾಕಿಸ್ತಾನದ ನಂಬರ್ ವನ್ ಶತ್ರು: ಉಗ್ರ ಹಫೀಜ್ ಸಯೀದ್

ಭಾರತ ನೆರೆಯ ಪಾಕಿಸ್ತಾನದ ನಂಬರ್ ವನ್ ಶತ್ರು ಎಂದು ಜಮಾತ್ ಉದ್ ದಾವಾದ ಮುಖ್ಯಸ್ಥ, ಉಗ್ರ ಹಫೀಜ್ ಸಯೀದ್ ಮತ್ತೆ ಭಾರತದ ವಿರುದ್ಧ ಕಿಡಿಕಾರಿದ್ದಾನೆ. ಪೇಶಾವರದಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸಯೀದ್, ಭಾರತಕ್ಕೆ ಪಾಕಿಸ್ತಾನವೇ ನಂಬರ್ ವನ್ ಗುರಿ. ಆ...

ಕಾಶ್ಮೀರ ವಿವಾದದಲ್ಲಿ ನನ್ನ ಉಗ್ರ ಸಂಘಟನೆ ಪಾಕ್ ಸೇನೆಗೆ ಸಹಾಯ ಮಾಡಲಿದೆ:ಉಗ್ರ ಹಫೀಜ್

'ಕಾಶ್ಮೀರ' ವಿವಾದಕ್ಕೆ ಸಂಬಂಧಿಸಿದಂತೆ ಉಗ್ರ ಹಫೀಜ್ ಸಯೀದ್ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ಸೇನೆಗೆ ತನ್ನ ಜಮಾತ್-ಉದ್-ದವಾ ಉಗ್ರ ಸಂಘಟನೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾನೆ. ಪಾಕಿಸ್ತಾನದ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿರುವ ಉಗ್ರ ಸಯೀದ್, ಕಾಶ್ಮೀರದಲ್ಲಿ ಸ್ವಾತಂತ್ರ್ಯವನ್ನು ಬಯಸುತ್ತಿರುವ ಲಕ್ಷಾಂತರ ಮಂದಿ...

ದಿಗ್ವಿಜಯ್ ಸಿಂಗ್ ನಂತರ ಪ್ರತ್ಯೇಕತಾವಾದಿ ಮಸರತ್ ನೆರವಿಗೆ ಧಾವಿಸಿದ ಉಗ್ರ ಹಫೀಜ್!

'ಕಾಶ್ಮೀರ'ದಲ್ಲಿ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಮಸರತ್ ಆಲಂ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷ ಧಾವಿಸಿದ ಬೆನ್ನಲ್ಲೇ ಭಾರತಕ್ಕೆ ಬೇಕಾಗಿರುವ ಪ್ರಮುಖ ಉಗ್ರ ಸಯೀದ್ ಹಫೀಜ್ ಕೂಡ ನೆರವಿಗೆ ಧಾವಿಸಿದ್ದಾನೆ. ಹಫೀಜ್ ಸಯೀದ್, ದೇಶವಿರೋಧಿ ವ್ಯಕ್ತಿಯಲ್ಲ ಬದಲಾಗಿ ಆತನೊಬ್ಬ ಸ್ವಾತಂತ್ರ್ಯ...

ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ದಾಳಿಗೆ ಹಫೀಜ್ ಸಯೀದ್ ಮಾಸ್ಟರ್ ಮೈಂಡ್

ಮುಂಬೈ ದಾಳಿ ಪ್ರಕರಣದಲ್ಲಿ ಭಾರತಕ್ಕೆ ಬೇಕಿರುವ ಉಗ್ರ ಹಫೀಜ್ ಸಯೀದ್ ಕಾಶ್ಮೀರದಲ್ಲಿ ನಡೆಯುತ್ತಿರುವ ದಾಳಿಯ ಮಾಸ್ಟರ್ ಮೈಂಡ್ ಎನ್ನುವುದು ಸಾಬೀತಾಗಿದೆ. ಕಳೆದ ಮೂರು ವಾರಗಳಲ್ಲಿ ಉಗ್ರ ಹಫೀಜ್ ಸಯೀದ್, ಜಮ್ಮು-ಕಾಶ್ಮೀರ ಹಾಗೂ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾನೆ. ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರ...

ಭಾರತದ ಒಳನುಸುಳಲು ಗಡಿರೇಖೆ ಬಳಿ ಬೀಡುಬಿಟ್ಟ ಉಗ್ರರು

ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಲು ಹೊಂಚುಹಾಕಿರುವ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರರು ದೇಶದೊಳಗೆ ನುಗ್ಗಲು ಅಂತಾರಾಷ್ಟ್ರೀಯ ಗಡಿರೇಖೆ ಬಳಿ ಬೀಡುಬಿಟ್ಟಿದ್ದಾರೆಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಗಡಿರೇಖೆಗೆ ಹೊಂದಿಕೊಂಡಿರುವ ಬಾಬಾಭಾಯಿ ಮಸ್ರೂರ್, ಅಭಿಯಲ್ ದೋಗ್ರಾ, ಚಾಪ್ರಾರ್, ಸುಕ್ಮಾಲ್ ಮತ್ತಿತರ ಕಡೆ 8...

ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಫೀಜ್ ಸಯೀದ್ ಎಚ್ಚರಿಕೆ

ಜಮ್ಮು-ಕಾಶ್ಮೀರದ ವಿವಿಧೆಡೆ ದಾಳಿ ನಡೆಸಿ, 11 ಯೋಧರು ಸೇರಿ 21 ಮಂದಿಯನ್ನು ಉಗ್ರರು ಬಲಿಪಡೆದಿರುವ ಬೆನ್ನಲ್ಲೇ, ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್, ಧರ್ಮ ಯುದ್ಧವನ್ನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಮೂಲಕ ಭಾರತದ...

ಉಗ್ರ ಹಫೀಜ್ ಸಯೀದ್ ಗೆ ಪಾಕ್ ಕ್ಲೀನ್ ಚಿಟ್

'ಮುಂಬೈ ದಾಳಿ'ಯ ರುವಾರಿ, ಉಗ್ರ, ಹಫೀಜ್ ಸಯೀದ್ ಒಬ್ಬ ಪಾಕ್ ಪ್ರಜೆ, ಆತನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ, ಆತ ರಾಷ್ಟ್ರದ ಯಾವುದೇ ಭಾಗದಲ್ಲಿ ಓಡಾಡಿಕೊಂಡಿರಬಹುದು ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಹಫೀಜ್ ಸಯೀದ್ ಓರ್ವ ಪಾಕಿಸ್ತಾನ ಪ್ರಜೆ, ಆತ ತನ್ನ...

ಪಿ.ಒ.ಕೆ ಪ್ರವಾಹ ಸಂತ್ರಸ್ತರಿಗೆ ನೆರವು: ಮೋದಿಗೆ ಧನ್ಯವಾದ ತಿಳಿಸಿದ ಷರೀಫ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಸಹಾಯ ಮಾಡುತ್ತಿರುವುದಕ್ಕಾಗಿ ಪಾಕಿಸ್ತಾನ ಪ್ರಧಾನಿ, ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ವಿಪತ್ತು ನಿರ್ವಹಣೆಯಲ್ಲಿ ಶಾಂತಿ ಮತ್ತು ಅಭಿವೃದ್ಧಿ ಭಾರತ-ಪಾಕಿಸ್ತಾನದ ಕಾರ್ಯಸೂಚಿಯ ಭಾಗವಾಗಿರಬೇಕು ಎಂದು ಪಾಕ್ ಪ್ರಧಾನಿ ನವಾಜ್...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited